18 Apr 2025 • Episode 220 : ರಾಹುಲ್ ಮೇಲಿನ ಸೌಂದರ್ಯಾಳ ದ್ವೇಷವನ್ನ ಪ್ರಶ್ನಿಸಿದ ದೀಪಾ
ಸಂಜನಾ ಕುಡಿದ ನರಸಿಂಹನನ್ನ ಮೋಡಿ ಮಾಡಲು ಯತ್ನಿಸುತ್ತಾಳೆ. ದೀಪಾ ರಾಹುಲ್ ಮೇಲಿನ ದ್ವೇಷದ ಬಗ್ಗೆ ಸೌಂದರ್ಯಾಳನ್ನ ಪ್ರಶ್ನಿಸುತ್ತಾಳೆ. ನಂತರ, ಅವಳು ರಾಜಶೇಖರ್ ಮನಸ್ಸನ್ನು ಸುಳ್ಳುಗಳಿಂದ ವಿಷಪೂರಿತಗೊಳಿಸಿರುವುದನ್ನು ಕೇಳಿ ನಿರಾಶೆಗೊಳ್ಳುತ್ತಾಳೆ.
Details About ಬ್ರಹ್ಮಗಂಟು Show:
| Release Date | 18 Apr 2025 |
| Genres |
|
| Audio Languages: |
|
| Cast |
|
| Director |
|
