29 Oct 2019 • Episode 7 : Zee ಕುಟುಂಬ ಅವಾರ್ಡ್ಸ್ ೨೦೧೯ - ಭಾಗ ೩
Zee ಕುಟುಂಬ ಅವಾರ್ಡ್ಸ್ ೨೦೧೯ - ಭಾಗ ೩, ಇದೊಂದು ಕನ್ನಡ ಮನರಂಜನೆ ಉದ್ಯಮದ ಅತ್ಯುತ್ತಮ ಪ್ರತಿಭೆಯನ್ನು ಗುರುತಿಸುವ ವಾರ್ಷಿಕ ಪ್ರಶಸ್ತಿ ಸಮಾರಂಭ. ಈ ವರ್ಷದ ಪ್ರಶಸ್ತಿ ಸಮಾರಂಭಲ್ಲಿ 'ಕಿಸ್' ಚಿತ್ರ ತಂಡದ ಅತ್ಯುತ್ತಮ ನೃತ್ಯ ಪ್ರದರ್ಶನ ಸಾಕ್ಷಿಯಾಯಿತು. ನಂತರ, 'ಉತ್ತಮ ಜೋಡಿ' ಯನ್ನು ಘೋಷಿಸಲಾಗಿತ್ತು. ಸಂಪೂರ್ಣ ಸಂಚಿಕೆಯನ್ನು ನೋಡಿ ‘Zee5’ ನಲ್ಲಿ ಮಾತ್ರ.
Details About ಜೀ ಕುಟುಂಬ ಆವರ್ಡ್ 2019 Show:
Release Date | 29 Oct 2019 |
Genres |
|
Audio Languages: |
|
Cast |
|