18 Mar 2023 • Episode 41 : ಮೆಂಟರ್ಸ್ ಹಾಗು ಸ್ಪರ್ಧಿಗಳ ಯುಗಳ ಗೀತೆ
ಶಿವಾನಿ-ಹೇಮಂತ್ ಅವರ 'ನಾನು ಕನ್ನಡಿಗ' ಹಾಡು ಎಲ್ಲರನ್ನು ರಂಜಿಸುತ್ತದೆ. ನಯನ-ನಂದಿತಾ ಅವರ ಯುಗಳ ಗೀತೆ, 'ಆ ದಿನಗಳು' ಪ್ರದರ್ಶನಕ್ಕೆ ಎಲ್ಲರು ಎದ್ದು ನಿಂತು ಗೌರವ ಸಲ್ಲಿಸುತ್ತಾರೆ. ನಂತರ 'ಶ್ರೀಮಂತ' ಚಿತ್ರತಂಡ ಕಾರ್ಯಕ್ರಮಕ್ಕೆ ಆಗಮಿಸುತ್ತದೆ.
Details About ಸರಿಗಮಪ ಲಿಟಲ್ ಚಾಂಪ್ಸ್ - ಸೀಸನ್ 19 Show:
Release Date | 18 Mar 2023 |
Genres |
|
Audio Languages: |
|
Cast |
|