22 May 2025 • Episode 154 : ಕನಕಲಕ್ಷ್ಮಿಗೆ ಸುಳ್ಳು ಹೇಳಿದ ಲತಾ ಹಾಗು ತಿರುಪತಿ
ಗೀತಾ ತನ್ನ ಬಳಿ ಸಾಲ ಪಡೆದ ಬಗ್ಗೆ ಕನಕಲಕ್ಷ್ಮಿ ಹೇಳಿದಾಗ ಗೀತಾಳ ಪೋಷಕರು ಆಘಾತಗೊಳ್ಳುತ್ತಾರೆ. ಗೀತಾ ಪೂಜೆ ಬಗ್ಗೆ ಚಿಂತಿತಳಾದ ಪೂರ್ವಿಕಾಗೆ ಧೈರ್ಯ ಹೇಳುತ್ತಾಳೆ. ನಂತರ, ಲತಾ-ತಿರುಪತಿ ಮನೆಯಿಂದ ಹೊರಹೋಗಲು ಕನಕಲಕ್ಷ್ಮಿಗೆ ಸುಳ್ಳು ಹೇಳುತ್ತಾರೆ.
Details About ಗೀತಾ ಗೋವಿಂದ Show:
Release Date | 22 May 2025 |
Genres |
|
Audio Languages: |
|
Cast |
|