04 Jan 2021 • Episode 456 : ಶ್ರೀಧರ್ ನನ್ನು ಬೆದರಿಸುವ ವ್ಯಕ್ತಿ ಜೊತೆಗೆ ವಿಕ್ರಾಂತ್ ಮಾತನಾಡುತ್ತಾನೆ – ಗಟ್ಟಿಮೇಳ
ಆತಂಕಕ್ಕೊಳಗಾದ ವೇದಾಂತ್ ಗೆ ಆದ್ಯ ಧೈರ್ಯ ತುಂಬುತ್ತಾಳೆ. ವಿಕ್ರಾಂತ್ ಶ್ರೀಧರ್ ನ ಫೋನ್ ತೆಗೆದುಕೊಂಡು ಬ್ಲ್ಯಾಕ್ ಮೇಲರ್‌ನೊಂದಿಗೆ ಮಾತನಾಡುತ್ತಾನೆ. ಆದ್ಯ ವೇದಾಂತನ ಸಮಸ್ಯೆಗೆ ಪರಿಹಾರ ನೀಡುತ್ತಾಳೆ. ಸಾರ್ಥಕ್ ಅಮೂಲ್ಯಾಳಿಗೆ ಆಘಾತಕಾರಿ ಸುದ್ದಿ ಹೇಳುತ್ತಾನೆ. ಈಗ, ಭಾರತದಲ್ಲಿ ವೀಕ್ಷಕರು ಗಟ್ಟಿಮೇಳ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
Details About ಗಟ್ಟಿಮೇಳ Show:
| Release Date | 4 Jan 2021 |
| Genres |
|
| Audio Languages: |
|
| Cast |
|
| Director |
|
