09 Jun 2023 • Episode 60 : ಆತ್ಮಕ್ಕೆ ಸಹಾಯ ಮಾಡುವ ಶಿವಪ್ರಸಾದ್ ನ ಯತ್ನ
ವಿಶ್ವನಾಥ್ ನ ದೇಹದಿಂದ ಆತ್ಮವನ್ನು ಹೊರಹಾಕಲು, ಶಿವಪ್ರಸಾದ್ ನ ಕುಟುಂಬದವರು ಮಂತ್ರವಾದಿಯನ್ನು ಮನೆಗೆ ಕರೆಸುತ್ತಾರೆ. ಭಗವಂತನ ಸಲಹೆಯಂತೆ, ಶಿವಪ್ರಸಾದ್ ನಂದಿನಿಯ ಆತ್ಮದ ಮನವಿಯನ್ನು ಕೇಳುತ್ತಾನೆ ಹಾಗು ಅವಳಿಗೆ ಸಹಾಯ ಮಾಡಲು ಯತ್ನಿಸುತ್ತಾನೆ.
Details About ಭೂಮಿಗೆ ಬಂದ ಭಗವಂತ Show:
Release Date | 9 Jun 2023 |
Genres |
|
Audio Languages: |
|
Cast |
|