29 Apr 2025 • Episode 602 : ತನ್ನ ಹೆತ್ತವರ ಕಷ್ಟದ ಬಗ್ಗೆ ಅಪೇಕ್ಷಾ ಯೋಚಿಸುತ್ತಾಳೆ
ತನ್ನ ಹೆತ್ತವರು ಗೌತಮ್ ಮನೆಯಲ್ಲಿ ತಂಗಿದಾಗ, ಅಪೇಕ್ಷಾ ಅವರ ತೊಂದರೆ ಬಗ್ಗೆ ಯೋಚಿಸುತ್ತಾಳೆ. ಬೇರೆಡೆ, ಜೀವನ್ ನ ತಲೆ ಕೆಡಿಸಿ, ಅವನನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಗೌತಮ್ ರಾಜೇಂದ್ರ ಭೂಪತಿಯನ್ನು ಪ್ರಶ್ನಿಸುತ್ತಾನೆ.
Details About ಅಮೃತಧಾರೆ Show:
Release Date | 29 Apr 2025 |
Genres |
|
Audio Languages: |
|
Cast |
|
Director |
|