• ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ವೆಬ್ ಸೀರಿಸ್
  • ನ್ಯೂಸ್
  • ರೆಂಟ್
  • ಲೈವ್ ಟಿವಿ
  • ಮಕ್ಕಳು
  • ಪ್ರೀಮಿಯಂ
  • ಮ್ಯೂಸಿಕ್
  • ಸ್ಪೋರ್ಟ್ಸ್
  • ವೀಡಿಯೊಗಳು
  • ಎಡ್ಯುಆರ
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ಸಾರೇಗಾಮಾಪಾ ಲಿಟ್ಲ್ ಚಾಂಪ್ಸ್ ಸೀಸನ್ 14 - ಸಂಚಿಕೆ 40 - ಮೇ 6, 2018

06 May 2018 • Episode 40 : ಸಾರೇಗಾಮಾಪಾ ಲಿಟ್ಲ್ ಚಾಂಪ್ಸ್ ಸೀಸನ್ 14 - ಸಂಚಿಕೆ 40 - ಮೇ 6, 2018

ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಸೀಸನ್ 14
U
1h 8m
Kids
ಆಡಿಯೊ ಭಾಷೆಗಳು :
ಕನ್ನಡ

ಕ್ವಾರ್ಟರ್ ಫೈನಲ್ ಮುಂದುವರಿಯುತ್ತಿದ್ದಂತೆ, ಸ್ಪರ್ಧಿಗಳು ತಮ್ಮ ವಿವಿಧ ಹಾಡುಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ಆಕರ್ಷಿಸುತ್ತಾರೆ. ಆಮೇಲೆ ನಿರೂಪಕಿಯಾದ ಅನುಶ್ರೀಯವರು, ಅರ್ಜುನ್ ಜನ್ಯ ಮತ್ತು ರ‌್ಯಾಂಬೊ 2 ಎಂಬ ಕನ್ನಡ ಚಲನಚಿತ್ರದ ನಟರಾದ ಶರಣ ಮತ್ತು ಚಿತ್ರದ ತಂಡದವರನ್ನು ವೇದಿಕೆಗೆ ಆಹ್ವಾನಿಸುತ್ತಾರೆ. ಮುಂದೆ, ಅರ್ಜುನ್ ಜನ್ಯ ಮತ್ತು ಶರಣ್ ಅವರು ತಮ್ಮ ವರ್ತನೆಯಿಂದ ಎಲ್ಲರನ್ನು ನಗಿಸುತ್ತಾರೆ. ನಂತರ, ಅರ್ಜುನ್ ಜನ್ಯ ಅವರು ರ‌್ಯಾಂಬೊ 2 ಚಿತ್ರದ ಸಂಗೀತ ನಿರ್ದೇಶನ ಮಾಡಿರುವುದರಿಂದ ತಂಡದವರು ಅವರನ್ನು ಹೊಗಳುತ್ತಾರೆ. ಕೊನೆಯಲ್ಲಿ, ತೀರ್ಪುಗಾರರು ಸುತ್ತಿನ ಫಲಿತಾಂಶವನ್ನು ತಿಳಿಸುತ್ತಾರೆ.

Details About ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಸೀಸನ್ 14 Show:

Release Date
6 May 2018
Genres
  • ರಿಯಾಲಿಟಿ
  • ಮನರಂಜನೆ
  • ಮಕ್ಕಳಿಗಾಗಿ
Audio Languages:
  • Kannada