11 Jul 2023 • Episode 37 : ಸಾರಥಿ ಭಾಗ್ಯಲಕ್ಷ್ಮಿಯನ್ನು ಬೀಳ್ಕೊಡುತ್ತಾನೆ
ಶಾಲಿನಿಯ ಸ್ಥಳಕ್ಕೆ ಭಾಗ್ಯಲಕ್ಷ್ಮಿ ಹೇಗೆ ಬಂದಳು ಎಂದು ತಿಳಿದು ಅನುಸೂಯ ಆಘಾತಗೊಳ್ಳುತ್ತಾಳೆ. ಸಾರಥಿ ಭಾಗ್ಯಲಕ್ಷ್ಮಿಯನ್ನು ಅವಳ ಗಂಡನ ಮನೆಗೆ ಬೀಳ್ಕೊಡುತ್ತಾನೆ. ನಂತರ, ಮಿತ್ರನ ಕುಟುಂಬದವರು ಭಾಗ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುತ್ತಾರೆ.
Details About ಸೌಭಾಗ್ಯವತಿ ಭವ Show:
| Release Date | 11 Jul 2023 | 
| Genres | 
 | 
| Audio Languages: | 
 | 
| Cast | 
 | 
| Director | 
 | 
