09 Sep 2024 • Episode 519 : ಸಮರ್ಥ್ ನನ್ನು ಅಸೂಯೆಗೊಳಿಸಲು ಯತ್ನಿಸಿದ ಅಭಿ
ತುಳಸಿ ಜೊತೆಗಿನ ಅಭಿಯ ಬಾಂಧವ್ಯ ಸಮರ್ಥ್ ಗೆ ಕಿರಿಕಿರಿಗೊಳಿಸುತ್ತದೆ. ಮರುದಿನ, ತುಳಸಿ ಅವಿನಾಶ್ ಗೆ ತಿನ್ನಿಸುವುದನ್ನ ಸಮರ್ಥ್ ನೋಡುತ್ತಾನೆ. ಅಭಿ ಸಮರ್ಥ್ ನ ಅಸೂಯೆಗೊಳಿಸಲು ಯತ್ನಿಸುತ್ತಾನೆ. ಸಂಧ್ಯಾಗೆ ಕೆಲಸ ಮಾಡಲು ಸಿರಿ ಪ್ರೇರೇಪಿಸುತ್ತಾಳೆ.
Details About ಶ್ರೀರಸ್ತು ಶುಭಮಸ್ತು Show:
| Release Date | 9 Sep 2024 |
| Genres |
|
| Audio Languages: |
|
| Cast |
|
| Director |
|
