19 Nov 2024 • Episode 433 : ಚಾರುಲತಾಳನ್ನು ಮದುವೆಯಾಗುವುದಾಗಿ ಘೋಷಿಸಿದ ಶ್ರೀನಿವಾಸ್
ಆದ್ಯಾಳ ನಡೆ ಜಾನಕಿ ಹಾಗು ರಾಜಾರಾಮ್ ನನ್ನು ಆಘಾತಗೊಳಿಸುತ್ತದೆ. ಮುಂದೆ, ಶ್ರೀನಿವಾಸ್ ನ ಮನಸ್ಸನ್ನು ನೋಯಿಸಲು ಇಷ್ಟವಿಲ್ಲದೆ ಆದ್ಯಾ ಅವನಿಂದ ದೂರವಾಗಲು ಬಯಸುತ್ತಾಳೆ. ನಂತರ, ಶ್ರೀನಿವಾಸ್ ಚಾರುಲತಾಳನ್ನು ಮುದುವೆಯಾಗುವುದಾಗಿ ಘೋಷಿಸುತ್ತಾನೆ.
Details About ಸಂಧ್ಯಾರಾಗ Show:
| Release Date | 19 Nov 2024 |
| Genres |
|
| Audio Languages: |
|
| Cast |
|
