ಪ್ರಶಾಂತ್ ಕೊಟ್ಟ ಸೀರೆಯನ್ನ ನಿರಾಕರಿಸಿದ ರಾಜಲಕ್ಷ್ಮಿ

26 Dec 2023 • Episode 171 : ಪ್ರಶಾಂತ್ ಕೊಟ್ಟ ಸೀರೆಯನ್ನ ನಿರಾಕರಿಸಿದ ರಾಜಲಕ್ಷ್ಮಿ

ಆಡಿಯೊ ಭಾಷೆಗಳು :
ಶೈಲಿ :

ಪ್ರಶಾಂತ್ ಮನೆಗೆ ಆಗಮಿಸಿ, ಕೈ ಹಿಡಿದು ಶುಭಾಶಯ ಕೋರಿದಾಗ ರಾಜಲಕ್ಷ್ಮಿ ಗಾಬರಿಗೊಳ್ಳುತ್ತಾಳೆ. ನಂತರ, ಅವನು ಕೊಟ್ಟ ಸೀರೆಯನ್ನು ಅವಳು ನಿರಾಕರಿಸಿದಾಗ ಎಲ್ಲರು ಅಚ್ಚರಿಗೊಳ್ಳುತ್ತಾರೆ. ಶ್ರೀನಿವಾಸ್ ಮಾಡಿದ ಕಾರ್ಯದಿಂದ ಆದ್ಯಾ ಆತಂಕಗೊಳ್ಳುತ್ತಾಳೆ.

Details About ಸಂಧ್ಯಾರಾಗ Show:

Release Date
26 Dec 2023
Genres
  • ಡ್ರಾಮಾ
Audio Languages:
  • Kannada
Cast
  • Jaya Sri
  • Sai Kiran
  • Anil
  • Preethi Sharma
  • Soundarya Reddy