06 May 2025 • Episode 972 : ಸ್ನೇಹಾಳ ಡೈರಿ ಪುರುಸಿಯ ಕೈ ಸೇರುತ್ತದೆ
ಹೂವಿನ ಹೂದಾನಿ ಮೇಲೆ ರಕ್ತದ ಕಲೆ ಕಂಡು ಪುರುಸಿಗೆ ಸ್ನೇಹಾ-ಗಂಗಾಧರ್ ನ ಇರುವಿಕೆ ಕುರಿತು ಅನುಮಾನ ಹುಟ್ಟುತ್ತದೆ. ನಂತರ, ಸ್ನೇಹಾಳ ಡೈರಿ ಅವನ ಕೈ ಸೇರುತ್ತದೆ. ಛತ್ರದಲ್ಲಿ, ನಂಜಮ್ಮ ಹಾಗು ರಾಜೇಶ್ವರಿಯ ಆಗಮನದಿಂದ ಬಂಗಾರಮ್ಮ ಕೋಪಗೊಳ್ಳುತ್ತಾಳೆ.
Details About ಪುಟ್ಟಕ್ಕನ ಮಕ್ಕಳು Show:
Release Date | 6 May 2025 |
Genres |
|
Audio Languages: |
|
Cast |
|
Director |
|