27 Apr 2025 • Episode 207 : ಸುಹಾಸಿನಿ ಹೃದಯಾಘಾತದ ನಾಟಕ ಮಾಡುತ್ತಾಳೆ
ಮೈಥಿಲಿ ಹಾಗು ಪುರುಷೋತ್ತಮ್ ಪ್ರಣಯದ ಕ್ಷಣಗಳನ್ನು ಆನಂದಿಸುತ್ತಾರೆ. ಒಂದೆಡೆ, ಶೋಭನಾ ಶಾಸ್ತ್ರ ತಡೆಯಲು ಸುಹಾಸಿನಿ ಹೃದಯಾಘಾತದ ನಾಟಕ ಮಾಡುತ್ತಾಳೆ. ನಂತರ, ಸುಹಾಸಿನಿಯ ನಾಟಕದ ಬಗ್ಗೆ ತಿಳಿದು ಮನನೊಂದ ಮೈಥಿಲಿಗೆ ಶುಭಪ್ರಭಾ ಧೈರ್ಯ ತುಂಬುತ್ತಾಳೆ.
Details About ಮೊಮ್ಮಗಳು Show:
| Release Date | 27 Apr 2025 |
| Genres |
|
| Audio Languages: |
|
