11 Apr 2025 • Episode 17 : ಶರಣ್ಯಾಳನ್ನು ಪಬ್ ಗೆ ಕರೆತಂದ ಅನನ್ಯ
ದರ್ಶನ್ ಸಮೀರಾಳ ಕುರಿತು ಆನಂದ ಭೈರವಿಗೆ ಹೇಳಲು ನಿರ್ಧರಿಸುತ್ತಾನೆ, ಆದರೆ ಅವನ ಮದುವೆ ಬಗ್ಗೆ ಆನಂದ ಭೈರವಿ ಹಾಗು ಕುಟುಂಬದವರ ಮಾತುಗಳು ಅವನನ್ನು ಮೂಕನಾಗಿಸುತ್ತದೆ. ಅನನ್ಯ ಸುಳ್ಳು ಹೇಳಿ ಶರಣ್ಯಾಳನ್ನು ಪಬ್ ಗೆ ಕರೆತರುತ್ತಾಳೆ.
Details About ಮನೆತನ Show:
Release Date | 11 Apr 2025 |
Genres |
|
Audio Languages: |
|
Cast |
|