27 Mar 2021 • Episode 25 : ಚಾಲೆಂಜ್' ಸುತ್ತು!
ವಿಕ್ರಮ್ ಹಾಗು ಶಿಫಾಲಿ 'ಚಾಲೆಂಜ್' ಸುತ್ತಿನಲ್ಲಿ ತಮ್ಮ ಪ್ರದರ್ಶನದಿಂದ ತೀರ್ಪುಗಾರರನ್ನು ಮೆಚ್ಚಿಸುತ್ತಾರೆ. ಚೈತ್ರಾಲಿಯ ಶಾಸ್ತ್ರಿಯ ನೃತ್ಯ ಎಲ್ಲರನ್ನು ಮಂತ್ರಮುಗ್ಧಗೊಳಿಸುತ್ತದೆ. ಮೋಹನ್-ಪೂಜಾ ಅವರ ನೃತ್ಯವು ತೀರ್ಪುಗಾರರನ್ನು ರಂಜಿಸುತ್ತದೆ.
Details About ಡಾನ್ಸ್ ಕರ್ನಾಟಕ ಡಾನ್ಸ್ 2021 Show:
| Release Date | 27 Mar 2021 |
| Genres |
|
| Audio Languages: |
|
| Cast |
|
| Director |
|
