22 Oct 2024 • Episode 695 : ಅವನಿಯ ಸವಾಲಿನ ಬಗ್ಗೆ ತಿಳಿದ ಸುಜಾತ
ಸವಾಲಿನ ವಿಷಯ ಮುಚ್ಚಿಟ್ಟಿದ್ದಕ್ಕೆ, ಶ್ರೀಕರ್ ಅವನಿ ಮೇಲೆ ಕೂಗಾಡುತ್ತಾನೆ. ನಿಹಾರಿಕಾ-ಅವನಿಯ ನಡುವಿನ ಸವಾಲಿನ ಬಗ್ಗೆ ಶ್ರೀಕರ್ ಹೇಳಿದಾಗ ಸುಜಾತ ಅಚ್ಚರಿಪಡುತ್ತಾಳೆ. ನಿಹಾರಿಕಾ-ಕೃಷ್ಣ ಸೋಲುವ ಬಗ್ಗೆ ಶ್ರೀಕರ್-ಅವನಿಯನ್ನು ಹೀಯಾಳಿಸುತ್ತಾರೆ.
Details About ಅನ್ನಪೂರ್ಣ Show:
| Release Date | 22 Oct 2024 |
| Genres |
|
| Audio Languages: |
|
| Cast |
|
| Director |
|
