29 May 2023 • Episode 181 : ಅವನಿ ನಿಹಾರಿಕಾ-ಶ್ರೀಕರ್ ಗೆ ದೃಷ್ಟಿ ತೆಗೆಯುತ್ತಾಳೆ
ನಿಹಾರಿಕಾ-ಶ್ರೀಕರ್ ಗೆ ತನ್ನಿಂದ ದೃಷ್ಟಿ ತೆಗೆಸಿದಾಗ, ಅವನಿ ಬೇಸರಗೊಳ್ಳುತ್ತಾಳೆ. ನಿಹಾರಿಕಾ ಅವನಿಯ ಅಪಹಾಸ್ಯ ಮಾಡಿ, ಅವಳ ವಿರುದ್ಧ ಸಂಚು ಮಾಡದಂತೆ ಎಚ್ಚರಿಸುತ್ತಾಳೆ. ವೇದಾವತಿ ಪೋಸ್ಟ್ ಬಗ್ಗೆ ಪ್ರಶ್ನಿಸಿದಾಗ ಶ್ರೀಕರ್ ಆತಂಕಗೊಳ್ಳುತ್ತಾನೆ.
Details About ಅನ್ನಪೂರ್ಣ Show:
Release Date | 29 May 2023 |
Genres |
|
Audio Languages: |
|
Cast |
|
Director |
|