ಯುಗ ಯುಗಗಳೇ ಸಾಗಲಿ
ಯುಗ ಯುಗಗಳೇ ಸಾಗಲಿ, 2008 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಯಶಸ್, ಮೇಘಾ ಘೋಷ್, ಅಲಿಶಾ, ಅನಂತನಾಗ್, ರಂಗಾಯಣ ರಘು, ಶರತ್ ಲೋಹಿತಾಶ್ವ, ಬಿ ಯು ವಸಂತ್ ಕುಮಾರ್ ಹಾಗೂ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕಾಲೇಜಿನಲ್ಲಿ ಒಬ್ಬ ಶ್ರೀಮಂತ ಹಾಗೂ ಜನಪ್ರೀಯ ಹುಡುಗನೊಬ್ಬನಿಗೆ ಹುಡುಗಿಯೊಬ್ಬಳು ಮನಸೋಲುತ್ತಾಳೆ. ಅವನೂ ಸಹ ಇವಳ ಪ್ರೀತಿಯಲ್ಲಿ ಬೀಳುತ್ತಾನೆ. ಇನ್ನೇನು ಎರಡೂ ಕುಟುಂಬಗಳು ಒಂದೆಡೆ ಸೇರಿ ಎಲ್ಲವನ್ನು ಮದುವೆ ಮಾಡಬೇಕೆಂದು ತೀರ್ಮಾನಿಸುವಲ್ಲಿದ್ದಾಗ ಆ ಎರಡು ಕುಟುಂಬಗಳು ಶತ್ರುಗಳು ಎಂಬ ಹೊಸ ವಿಷಯ ಗೊತ್ತಾಗುತ್ತದೆ. ನಿಶ್ಚಿತಾರ್ಥ ನಿಂತು ಹೋಗುತ್ತದೆ. ಮುಂದೇನಾಗುತ್ತದೆ?
Details About ಯುಗ ಯುಗಗಳೇ ಸಾಗಲಿ Movie:
Movie Released Date | 14 Feb 2008 |
Genres |
|
Audio Languages: |
|
Cast |
|
Director |
|
Keypoints about Yuga Yugagale Saagali:
1. Total Movie Duration: 2h 23m
2. Audio Language: Kannada