27 Sep 2023 • Episode 108 : ರಾಜಾರಾಮ್ ನ ನಿರ್ಧಾರದಿಂದ ಭಯಭೀತಳಾದ ಆದ್ಯಾ
ರಾಜಾರಾಮ್ ಪ್ರಶಾಂತ್ ನ ಕುಟುಂಬದವರ ವಿರುದ್ಧ ದೂರು ನೀಡಲು ನಿರ್ಧರಿಸಿದಾಗ, ಆದ್ಯಾ ಭಯಭೀತಳಾಗುತ್ತಾಳೆ ಹಾಗು ದೂರು ನೀಡಲು ಪ್ರೇರೇಪಿಸಿದ್ದಕ್ಕಾಗಿ ಶ್ರೀನಿವಾಸ್ ನನ್ನು ಖಂಡಿಸುತ್ತಾಳೆ. ನಂತರ, ಆದ್ಯಾ ಪೊಲೀಸರ ಬಗ್ಗೆ ಆತಂಕಗೊಳ್ಳುತ್ತಾಳೆ.
Details About ಸಂಧ್ಯಾರಾಗ Show:
| Release Date | 27 Sep 2023 |
| Genres |
|
| Audio Languages: |
|
| Cast |
|
