24 Apr 2025 • Episode 64 : ನಾ ನಿನ್ನ ಬಿಡಲಾರೆ - 24 ಏಪ್ರಿಲ್, 2025
ನಾ ನಿನ್ನ ಬಿಡಲಾರೆ ಮುಂದಿನ ಸಂಚಿಕೆಯಲ್ಲಿ, ದುರ್ಗಾ ಶರತ್ ನ ಮೇಲೆ ಹಾಲು ಚೆಲ್ಲುತ್ತಾಳೆ. ಈ ಸನ್ನಿವೇಶ ಮಾಯಾಳನ್ನು ಕೆರಳಿಸುತ್ತದೆ ಹಾಗು ಅವಳನ್ನು ಮನೆಯಿಂದ ಹೊರಹೋಗುವಂತೆ ಆದೇಶಿಸುತ್ತಾಳೆ. ದುರ್ಗಾ ಹೋಗದಂತೆ ಮಾಳವಿಕಾ ತಡೆದಾಗ ಮಾಯಾ ಆಘಾತಗೊಳ್ಳುತ್ತಾಳೆ. ಮುಂದೆ ಏನಾಗುತ್ತದೆ ಎಂಬುವುದನ್ನು ನೋಡಿ. ಸಂಚಿಕೆಯನ್ನು ವೀಕ್ಷಿಸಿ ZEE5 ನಲ್ಲಿ ಮಾತ್ರ.
Details About ನಾ ನಿನ್ನ ಬಿಡಲಾರೆ Show:
Release Date | 24 Apr 2025 |
Genres |
|
Audio Languages: |
|
Cast |
|
Director |
|