23 May 2025 • Episode 85 : ಶರತ್-ದುರ್ಗಾಳನ್ನು ಹತ್ತಿರಕ್ಕೆ ತರಲು ಅಂಬಿಕಾಳ ಯತ್ನ
ಶರತ್ ಹಾಗು ದುರ್ಗಾಳನ್ನು ಹತ್ತಿರಕ್ಕೆ ಸೆಳೆಯಲು ಅಂಬಿಕಾ ತನ್ನ ಶಕ್ತಿ ಬಳಸುತ್ತಾಳೆ. ಶರತ್ ದುಃಸ್ವಪ್ನದಿಂದ ವಿಚಲಿತನಾಗುತ್ತಾನೆ. ಪೂಜೆಯಲ್ಲಿ ಶರತ್ ನ ಪಕ್ಕ ಕೂರಲು ಮಾಯಾ ಯೋಜಿಸಿದಾಗ, ಹಿತಾನ ಕರೆತರಲು ಶಾನ್ವಿ ದುರ್ಗಾಗೆ ಒತ್ತಾಯಿಸುತ್ತಾಳೆ.
Details About ನಾ ನಿನ್ನ ಬಿಡಲಾರೆ Show:
Release Date | 23 May 2025 |
Genres |
|
Audio Languages: |
|
Cast |
|
Director |
|