23 Feb 2025 • Episode 142 : ಗಗನ್ ಅಪೂರ್ವಾಳ ಕಟ್ಟು ಹಿಸುಕುತ್ತಾನೆ
ವಂಶಿ ತಾಯಿ ಮೀರಾಳ ಜೊತೆ ವರದಕ್ಷಿಣೆಯ ಬಗ್ಗೆ ಮಾತನಾಡುತ್ತಾಳೆ. ಶರತ್ ನ ಕುಟುಂಬದವರು ಇಂದುಳನ್ನು ಬೀಳ್ಕೊಡುತ್ತಾರೆ. ಭೂಮಿ ಮರಳಿ ಪ್ರಜ್ಞೆ ಪಡೆಯುತ್ತಾಳೆ. ನಂತರ, ಅಪೂರ್ವ ತನ್ನ ತಪ್ಪನ್ನು ಸಮರ್ಥಿಸಿಕೊಂಡಾಗ ಗಗನ್ ಅವಳ ಕಟ್ಟು ಹಿಸುಕುತ್ತಾನೆ.
Details About ಮೇಘಸಂದೇಶ Show:
| Release Date | 23 Feb 2025 |
| Genres |
|
| Audio Languages: |
|
