08 May 2022 • Episode 18 : ವಿಶ್ವ ತಾಯಂದಿರ ದಿನದ ಆಚರಣೆ
ಗಂಡ ಸತ್ತೋಗ್ತನೆ' ನಾಟಕ, ಪ್ರೇಕ್ಷಕರು ಹಾಗು ತೀರ್ಪುಗಾರರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ. ನಂತರ, ಡ್ರಾಮಾ ಜೂನಿಯರ್ಸ್ ಸ್ಪರ್ಧಿಗಳ ತಾಯಂದಿರು, ವಿಶ್ವ ತಾಯಂದಿರ ದಿನದಂದು ವಿಶೇಷ ಪ್ರದರ್ಶನ ನೀಡಿ ತೀರ್ಪುಗಾರರನ್ನು ರಂಜಿಸುತ್ತಾರೆ.
Details About ಡ್ರಾಮಾ ಜೂನಿಯರ್ಸ್ - 4 Show:
| Release Date | 8 May 2022 |
| Genres |
|
| Audio Languages: |
|
| Cast |
|
