17 Oct 2024 • Episode 690 : ಪವಿತ್ರ ಮೂಗುತಿಗಾಗಿ ನಿಹಾರಿಕಾಳ ಕುತಂತ್ರ
ಲಾವಣ್ಯಾಳ ಆತುರತೆ ರಾಧಾಕೃಷ್ಣನನ್ನು ಅಸಮಾಧಾನಗೊಳಿಸುತ್ತದೆ. ಪವಿತ್ರ ಮೂಗುತಿ ಪಡೆಯಲು ನಿಹಾರಿಕಾ ಕುತಂತ್ರ ರಚಿಸುತ್ತಿರುವ ಬಗ್ಗೆ ಅವನಿ ಆತಂಕಗೊಳ್ಳುತ್ತಾಳೆ. ನಂತರ, ಸುಜಾತ ಕೊರವಂಜಿಯ ಭವಿಷ್ಯವಾಣಿಯನ್ನು ತಿಳಿಯದೆ ವೇದಾವತಿಗೆ ಹೇಳುತ್ತಾಳೆ.
Details About ಅನ್ನಪೂರ್ಣ Show:
| Release Date | 17 Oct 2024 |
| Genres |
|
| Audio Languages: |
|
| Cast |
|
| Director |
|
