22 Mar 2021 • Episode 11 : ಶಂಕರ್ ಶಾಸ್ತ್ರಿ-ಶ್ಯಾಮಲಾ ತ್ರಿನಯನಿಯನ್ನು ಹುಡುಕಾಡುತ್ತಾರೆ – ತ್ರಿನಯನಿ
ಅಹಲ್ಯಾ ತಿಲೋತ್ತಮಳಿಗೆ ಸವಾಲು ಹಾಕುತ್ತಾಳೆ. ಒಂದೆಡೆ, ದೇವಮ್ಮನ ಬಗ್ಗೆ ಹಳ್ಳಿ ಜನರನ್ನು ತ್ರಿನಯನಿ ಪ್ರಶ್ನಿಸುತ್ತಾಳೆ. ತಿಲೋತ್ತಮ ಹೋಮದಲ್ಲಿ ವಿಗ್ನವನ್ನುಂಟು ಮಾಡಲು ಯತ್ನಿಸುತ್ತಾಳೆ. ನಂತರ, ಶಂಕರ್ ಶಾಸ್ತ್ರಿ-ಶ್ಯಾಮಲಾ ತ್ರಿನಯನಿಯನ್ನು ಹುಡುಕಾಡುತ್ತಾರೆ. ಈಗ, ಭಾರತದಲ್ಲಿ ವೀಕ್ಷಕರು ತ್ರಿನಯನಿ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
Details About ತ್ರಿನಯನಿ Show:
Release Date | 22 Mar 2021 |
Genres |
|
Audio Languages: |
|
Cast |
|
Director |
|