15 May 2025 • Episode 753 : ಶಾರ್ವರಿ ಬಗ್ಗೆ ಮಾಧವ್ ನ ಜೊತೆ ತುಳಸಿಯ ಚರ್ಚೆ!
ಕಚೇರಿಯಲ್ಲಿನ ಅವಳ ದಿನದ ಬಗ್ಗೆ ಶಾರ್ವರಿ ಮಾಧವ್ ಗೆ ಹೇಳುತ್ತಾಳೆ ಹಾಗು ರಹಸ್ಯ ಪ್ರತಿಜ್ಞೆ ಮಾಡುತ್ತಾಳೆ. ತುಳಸಿ ಶಾರ್ವರಿ ಬಗ್ಗೆ ಮಾಧವ್ ನ ಜೊತೆ ಚರ್ಚಿಸುತ್ತಾಳೆ. ಅಪಘಾತದ ವೀಡಿಯೋ ಬಗ್ಗೆ ಸಿರಿಗೆ ಹೇಳುವುದನ್ನು ದತ್ತಾತ್ರೇಯ ತಪ್ಪಿಸುತ್ತಾನೆ.
Details About ಶ್ರೀರಸ್ತು ಶುಭಮಸ್ತು Show:
| Release Date | 15 May 2025 |
| Genres |
|
| Audio Languages: |
|
| Cast |
|
| Director |
|
