14 Feb 2023 • Episode 77 : ಸಂಧ್ಯಾ ತುಳಸಿ ಜೊತೆ ಗಲಾಟೆ ಮಾಡುತ್ತಾಳೆ
ಸಂಧ್ಯಾ ತುಳಸಿ ಮನೆಗೆ ಆಗಮಿಸುತ್ತಾಳೆ ಹಾಗು ಅವಳೊಂದಿಗೆ ಗಲಾಟೆ ಮಾಡಿ ಹಣ ಕಿತ್ತುಕೊಳ್ಳುತ್ತಾಳೆ. ಸಮರ್ಥ್-ಸಿರಿ ಹಾಗು ಪೂರ್ಣಿ-ಅವಿನಾಶ್ ಪ್ರೇಮಿಗಳ ದಿನವನ್ನು ಸಂತಸದಿಂದ ಆಚರಿಸುತ್ತಾರೆ. ದತ್ತಾತ್ರೇಯ ಶೇಷುನ ಕುತಂತ್ರವನ್ನು ಅರಿಯುತ್ತಾನೆ.
Details About ಶ್ರೀರಸ್ತು ಶುಭಮಸ್ತು Show:
| Release Date | 14 Feb 2023 |
| Genres |
|
| Audio Languages: |
|
| Cast |
|
| Director |
|
