22 Mar 2023 • Episode 103 : ಮಾಧವ್ ತನ್ನ ದುಃಖವನ್ನು ಹಂಚಿಕೊಳ್ಳುತ್ತಾನೆ
ಶಾರ್ವರಿ ಹಾಗು ಜನಾರ್ಧನ್ ನ ಸಂಭಾಷಣೆಯನ್ನು ನಿಧಿ ಕದ್ದು ಕೇಳಿಸಿಕೊಳ್ಳುತ್ತಾಳೆ ಹಾಗು ಆಘಾತಕಾರಿ ಸತ್ಯ ತಿಳಿಯುತ್ತಾಳೆ. ಶೇಷುನ ಎದುರು ದತ್ತಾತ್ರೇಯ ತುಳಸಿಯನ್ನು ಹೊಗಳುತ್ತಾನೆ. ಮಾಧವ್ ತನ್ನ ದುಃಖವನ್ನು ತುಳಸಿಯೊಂದಿಗೆ ಹಂಚಿಕೊಳ್ಳುತ್ತಾನೆ.
Details About ಶ್ರೀರಸ್ತು ಶುಭಮಸ್ತು Show:
| Release Date | 22 Mar 2023 |
| Genres |
|
| Audio Languages: |
|
| Cast |
|
| Director |
|
