04 Apr 2025 • Episode 275 : ಶ್ರಾವಣಿ ಸುಬ್ಬುಗೆ ಎಣ್ಣೆ ಸ್ನಾನ ಮಾಡಿಸುತ್ತಾಳೆ
ಪದ್ಮನಾಭನ ಉಪಾಯದಿಂದ ಶ್ರಾವಣಿ ಸುಬ್ಬುವಿಗೆ ಎಣ್ಣೆ ಸ್ನಾನ ಮಾಡಿಸುತ್ತಾಳೆ. ವರದ-ವರಲಕ್ಷ್ಮಿಯ ಆಗಮನದಿಂದ ಸುಬ್ಬು ಕುಟುಂಬದವರು ಸಂತೋಷಪಡುತ್ತಾರೆ. ಸುಬ್ಬು ಯುಗಾದಿ ಪೂಜೆ ಮಾಡುತ್ತಾನೆ, ವಿಶಾಲಾಕ್ಷಿ ಶ್ರಾವಣಿಯ ಸುಖಕ್ಕಾಗಿ ಪ್ರಾರ್ಥಿಸುತ್ತಾಳೆ.
Details About ಶ್ರಾವಣಿ ಸುಬ್ರಮಣ್ಯ Show:
Release Date | 4 Apr 2025 |
Genres |
|
Audio Languages: |
|
Cast |
|
Director |
|