25 Dec 2024 • Episode 203 : ಶ್ರಾವಣಿಯ ಮದುವೆ ಬಗ್ಗೆ ತಿಳಿದ ಲಲಿತಾ ದೇವಿ
ವೀರೇಂದ್ರನಾಥ್ ಶ್ರಾವಣಿಯ ಮದುವೆ ಬಗ್ಗೆ ಹೇಳಿದಾಗ ಲಲಿತಾ ದೇವಿ ಸಂಭ್ರಮಿಸುತ್ತಾಳೆ. ಮದುವೆ ಬಗ್ಗೆ ಶ್ರಾವಣಿಯ ಮಾತುಗಳಿಂದ ಸುಬ್ಬು ಗೊಂದಲಗೊಳ್ಳುತ್ತಾನೆ. ಸುಬ್ಬು ಜೊತೆ ಅವಳ ಮದುವೆ ಮಾಡಿಸುವುದಾಗಿ ಇಂದಿರಾ ಶ್ರೀವಲ್ಲಿಗೆ ಭಾಷೆ ನೀಡುತ್ತಾಳೆ.
Details About ಶ್ರಾವಣಿ ಸುಬ್ರಮಣ್ಯ Show:
Release Date | 25 Dec 2024 |
Genres |
|
Audio Languages: |
|
Cast |
|
Director |
|