17 Apr 2025 • Episode 638 : ರಾಜಲಕ್ಷ್ಮಿ ಶೌರ್ಯನಿಗೆ ಹಿಂಸೆ ಕೊಡುತ್ತಾಳೆ
ಚಾರುಲತಾ ಹಾಗು ಚಲಪತಿ ಆಭರಣಗಳನ್ನು ದೋಚುತ್ತಾರೆ. ಒಂದೆಡೆ, ಅಸ್ಮಿತಾ ಶೌರ್ಯನಿಗಾಗಿ ರಾಜಲಕ್ಷ್ಮಿ ತಯಾರಿಸಿದ ತಿಂಡಿಯನ್ನು ಬದಲಾಯಿಸುತ್ತಾಳೆ ಹಾಗು ಅವರ ನಡುವೆ ಮನಸ್ತಾಪ ಸೃಷ್ಟಿಸುತ್ತಾಳೆ. ನಂತರ, ರಾಜಲಕ್ಷ್ಮಿ ಶೌರ್ಯನಿಗೆ ಹಿಂಸೆ ಕೊಡುತ್ತಾಳೆ.
Details About ಸಂಧ್ಯಾರಾಗ Show:
Release Date | 17 Apr 2025 |
Genres |
|
Audio Languages: |
|
Cast |
|