29 Mar 2025 • Episode 34 : ಸ ರಿ ಗ ಮ ಪ ಯುಗಾದಿ ಸಂಭ್ರಮ
ಸ್ಪರ್ಧಿಗಳಿಗೆ ಚಾಂಪಿಯನ್ಸ್ ಸಾಥ್ ಕೊಡುತ್ತಾರೆ. ಆಗಮ ಮತ್ತು ರಜತ್ ಅವರ ಅದ್ಭುತ ಪ್ರದರ್ಶನಕ್ಕೆ ಎಲ್ಲರು ಎದ್ದು ನಿಂತು ಚಪ್ಪಾಳೆ ತಟ್ಟುತ್ತಾರೆ. ದರ್ಶನ್ ಹಾಗು ಆರಾಧ್ಯ ಅವರ ಮಧುರವಾದ ಗಾಯನಕ್ಕೆ ಥ್ರಿಲ್ಲಿಂಗ್ ಪರ್ಫಾರ್ಮೆನ್ಸ್ ನೀಡಲಾಗುತ್ತದೆ.
Details About ಸ ರಿ ಗ ಮ ಪ 2024 Show:
Release Date | 29 Mar 2025 |
Genres |
|
Audio Languages: |
|
Cast |
|