13 Oct 2025 • Episode 187 : ದುರ್ಗಾಳ ಕಾರ್ಯದಿಂದ ವಿಶ್ವನಾಥನಿಗೆ ಆಘಾತ
ಬಳೆಗಳನ್ನು ಹುಡುಕುವಲ್ಲಿ ಅಂಬಿಕಾ ದುರ್ಗಾಳಿಗೆ ಸಹಾಯ ಮಾಡುತ್ತಾಳೆ. ತಡರಾತ್ರಿ, ಪ್ರಜ್ಞಾಹೀನ ದುರ್ಗಾಳನ್ನು ಕಂಡು ಶರತ್, ವಿಶ್ವನಾಥ ಹಾಗು ಇತರರು ಗಾಬರಿಗೊಳ್ಳುತ್ತಾರೆ. ದುರ್ಗಾ ಬಳೆಗಳನ್ನು ತೋರಿಸಿದಾಗ ವಿಶ್ವನಾಥ-ಇತರರು ನಿಬ್ಬೆರಗಾಗುತ್ತಾರೆ.
Details About ना निन्ना बिडालारे Show:
Release Date | 13 Oct 2025 |
Genres |
|
Audio Languages: |
|
Cast |
|
Director |
|