12 May 2025 • Episode 39 : ದರ್ಶನ್ ನ ನಿಶ್ಚಿತಾರ್ಥ ದಿನಾಂಕ ನಿಗದಿಯಾಗುತ್ತದೆ
ಅನನ್ಯ ನೀಡಿದ ತಿರುವಿನಿಂದ ದರ್ಶನ್ ಉಭಯ ಸಂಕಷ್ಟಕ್ಕೆ ಸಿಲುಕಿದರೆ ಅವನ ಕುಟುಂಬ ಸಂತಸಗೊಳ್ಳುತ್ತದೆ. ಇದರಿಂದ, ಸಮೀರಾ ಅವನ ಮೇಲೆ ಕಿಡಿಕಾರುತ್ತಾಳೆ. ನಂತರ, ಅರ್ಚಕರು ಅವನ ನಿಶ್ಚಿತಾರ್ಥದ ಮುಹೂರ್ತ ನಿಗದಿಪಡಿಸಿದಾಗ ದರ್ಶನ್ ದಂಗಾಗುತ್ತಾನೆ.
Details About ಮನೆತನ Show:
Release Date | 12 May 2025 |
Genres |
|
Audio Languages: |
|
Cast |
|