27 Dec 2024 • Episode 870 : ಜಯಸೂರ್ಯನನ್ನು ಭೇಟಿ ಮಾಡಲು ಹೊರಟ ಕಲ್ಪನಾ-ಭ್ರಮರಾಂಭ
ಜಯಸೂರ್ಯನ ಧ್ವನಿ ರೆಕಾರ್ಡಿಂಗ್ ಕೇಳಲು ನಿತ್ಯಾ ಎಸಿಪಿ ರಾಜನ ಬಳಿ ಧಾವಿಸುತ್ತಾಳೆ. ಜಯಸೂರ್ಯನನ್ನ ಭೇಟಿಯಾಗಲು ಭ್ರಮರಾಂಭ-ಕಲ್ಪನಾ ನಾಣಿಯನ್ನು ಕರೆದೊಯ್ಯುತ್ತಾರೆ. ಜಯಸೂರ್ಯನ ಇರುವಿಕೆಯ ಬಗ್ಗೆ ತಿಳಿದ ದಿವ್ಯ ಅವನನ್ನು ಭೇಟಿಯಾಗಲು ಹೊರಡುತ್ತಾಳೆ.
Details About ಕಲ್ಯಾಣಮಸ್ತು Show:
| Release Date | 27 Dec 2024 |
| Genres |
|
| Audio Languages: |
|
| Cast |
|
