09 Sep 2023 • Episode 23 : 'ನೀನಾ ನಾನಾ' ಸುತ್ತು
'ಟಗ್ ಆಫ್ ವಾರ್' ನೊಂದಿಗೆ ಬ್ಯಾಚುಲರ್ಸ್-ಏಂಜೆಲ್ಸ್ 'ನೀನಾ ನಾನಾ' ಸುತ್ತಿಗೆ ಚಾಲನೆ ನೀಡುತ್ತಾರೆ. 'ಬುಲ್ ಬುಲ್ ಮಾತಾಡಕಿಲ್ವ' ಆಟದಲ್ಲಿ ಆಶಾ-ರಾಘವೇಂದ್ರ ಸ್ಪರ್ಧಿಸುತ್ತಾರೆ. ಹನುಮಂತ-ಆಸಿಯಾ ನಡುವಿನ ಸ್ಪರ್ಧೆ ಎಲ್ಲರನ್ನು ನಕ್ಕು ನಲಿಸುತ್ತದೆ.
Details About ಭರ್ಜರಿ ಬ್ಯಾಚುಲರ್ಸ್ Show:
Release Date | 9 Sep 2023 |
Genres |
|
Audio Languages: |
|