26 Oct 2024 • Episode 699 : ಮತ್ತೆ ಮರಳುವುದಾಗಿ ನಿಹಾರಿಕಾ ಸವಾಲು ಹಾಕುತ್ತಾಳೆ
ನಿಹಾರಿಕಾ ಮನೆಯಿಂದ ಹೊರಹೋಗುವಾಗ ಅವನಿ ಹಂಗಿಸಿ ಮಾತನಾಡುತ್ತಾಳೆ. ಆದರೆ, ಪಶ್ಚತಾಪ ಇಲ್ಲದ ನಿಹಾರಿಕಾ, ಮತ್ತೆ ಮರಳುವುದಾಗಿ ಸವಾಲು ಹಾಕುತ್ತಾಳೆ. ನಂತರ, ನಿಹಾರಿಕಾ ಮನೆಗೆ ಮರಳಿ ನಡೆದ ಘಟನೆ ಬಗ್ಗೆ ಹೇಳಿದಾಗ, ಅವಳ ಪೋಷಕರು ಆಘಾತಗೊಳ್ಳುತ್ತಾರೆ.
Details About ಅನ್ನಪೂರ್ಣ Show:
| Release Date | 26 Oct 2024 |
| Genres |
|
| Audio Languages: |
|
| Cast |
|
| Director |
|
