ಅವನಿಯ ಯೋಜನೆ ತಿಳಿದ ನಿಹಾರಿಕಾ

26 Jun 2024 • Episode 577 : ಅವನಿಯ ಯೋಜನೆ ತಿಳಿದ ನಿಹಾರಿಕಾ

ಆಡಿಯೊ ಭಾಷೆಗಳು :
ಶೈಲಿ :

ವೇದಾವತಿ ಹಾಗು ಪ್ರಸಾದ್ ತಮ್ಮ ಸೊಸೆಯಂದಿರ ಗುಣಲಕ್ಷಣಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಅವನಿಯ ನಕಲಿ ವಿಗ್ರಹದ ಯೋಜನೆಯನ್ನು ನಿಹಾರಿಕಾ ಕೃಷ್ಣನಿಗೆ ಹೇಳುತ್ತಾಳೆ. ನಂತರ, ಕಾಲರುದ್ರ ವಿಗ್ರಹ ಬದಲಾಯಿಸಲು ವೇದಾವತಿಯ ಮನೆಗೆ ಆಗಮಿಸುತ್ತಾನೆ.

Details About ಅನ್ನಪೂರ್ಣ Show:

Release Date
26 Jun 2024
Genres
  • ಡ್ರಾಮಾ
Audio Languages:
  • Kannada
Cast
  • Dakshayani
  • Aishwarya
  • Rakesh
  • Surya
  • Navya Rao
Director
  • Ashok Rao