04 Oct 2024 • Episode 677 : ಅವನಿ ಆರೋಪಿಯನ್ನು ಹಾಜರುಪಡಿಸುತ್ತಾಳೆ
ಅವನಿ ಅಲೆಕ್ಯಾಳ ಗರ್ಭಧಾರಣೆಗೆ ಕಾರಣನಾದ ವ್ಯಕ್ತಿಯನ್ನು ಹಾಜರುಪಡಿಸಿದಾಗ ರುದ್ರಾಣಿ-ವೇದಾವತಿಯ ಕುಟುಂಬದವರು ದಿಗ್ಬ್ರಾಂತರಾಗುತ್ತಾರೆ. ನಂತರ, ಭದ್ರನ ದ್ರೋಹದಿಂದ ಕೆರಳಿದ ರುದ್ರಾಣಿ ಅವನನ್ನು ಕೊಲ್ಲಲು ಯತ್ನಿಸಿದಾಗ, ಅಲೆಕ್ಯಾ ತಡೆಯುತ್ತಾಳೆ.
Details About ಅನ್ನಪೂರ್ಣ Show:
| Release Date | 4 Oct 2024 |
| Genres |
|
| Audio Languages: |
|
| Cast |
|
| Director |
|
