ZEE5 Logo
  • ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ವೆಬ್ ಸೀರಿಸ್
  • ನ್ಯೂಸ್
  • ಪ್ರೀಮಿಯಂ
  • ರೆಂಟ್
  • ಲೈವ್ ಟಿವಿ
  • ಮ್ಯೂಸಿಕ್
  • ಸ್ಪೋರ್ಟ್ಸ್
  • ಮಕ್ಕಳು
  • ವೀಡಿಯೊಗಳು
  • ಎಡ್ಯುಆರ
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ಮಮ್ಮಿ ಸೇವ್ ಮಿ

ಮಮ್ಮಿ ಸೇವ್ ಮಿ

U/A 13+
2h 8m
2016
ಆಡಿಯೊ ಭಾಷೆಗಳು :
ಕನ್ನಡ

ಮಮ್ಮಿ ಸೇವ್ ಮಿ, 2016 ರಲ್ಲಿ ತೆರೆಕಂಡಿರುವ ಕನ್ನಡದ ಥ್ರಿಲ್ಲರ್ ಹಾಗೂ ಹಾರರ್ ಚಿತ್ರವಾಗಿದೆ. ಪ್ರಿಯಾಂಕಾ ಉಪೇಂದ್ರ ಹಾಗೂ ತಮಿಳಿನ ಬೇಬಿ ಯುವಿನಾ ಪಾರ್ಥವಿ ಪ್ರಮುಖವಾಗಿ ಅಭಿನಯಿಸಿರುವ ಈ ಚಿತ್ರಕ್ಕೆ ಲೋಹಿತ್ ಹೆಚ್. ಅವರ ನಿರ್ದೇಶನವಿದೆ. ನೈಜ ಘಟನೆಗಳಿಂದ ಪ್ರಭಾವಿತವಾಗಿರುವ ಈ ಚಿತ್ರವು ಒಬ್ಬ ತಾಯಿ-ಮಗಳು ಸುತ್ತ ನಡೆಯುವ ಭಯಾನಕ ಘಟನೆಗಳ ಕಥಾಹಂದರವನ್ನು ಒಳಗೊಂಡಿದೆ. ಪತಿಯ ನಿಧನದ ನಂತರ ಪ್ರಿಯಾಂಕಾ ಗೋವಾದಿಂದ ಬೆಂಗಳೂರಿಗೆ ಆಗಮಿಸುತ್ತಾರೆ. ಬೆಂಗಳೂರಿನಲ್ಲಿ ದೊಡ್ಡದಾದ ಬಂಗಲೆಯೊಂದರಲ್ಲಿ ವಾಸಿಸಲು ಪ್ರಾರಂಭಿಸಿದಾಗ ವಿಚಿತ್ರವಾದ ಘಟನೆಗಳು ಅವಳ ಸುತ್ತ ನಡೆಯಲು ಪ್ರಾರಂಭಿಸುತ್ತವೆ. ಕೊನೆಗೆ ಪ್ರಿಯಾಂಕಾ ಅಲ್ಲಿರುವ ರಹಸ್ಯ ಏನೆಂದು ತಿಳಿಯುತ್ತಾರೆಯೆ? ಅದರಿಂದ ಹೊರಬರುತ್ತಾರೆಯೆ?

Details About ಮಮ್ಮಿ ಸೇವ್ ಮಿ Movie:

Movie Released Date
2 Dec 2016
Genres
  • ಡ್ರಾಮಾ
  • ಹಾರರ್
Audio Languages:
  • Kannada
Cast
  • Priyanka Upendra
  • Yuvina Parthavi
  • Golisoda Madhusudan
  • Vatsala Mohan
Director
  • Lohith H

Keypoints about Mummy - Save Me:

1. Total Movie Duration: 2h 8m

2. Audio Language: Kannada

Movies By Language
Hindi Movies