ಗೋವಿಂದಾಯ ನಮಃ
ಗೋವಿಂದಾಯ ನಮಃ, 2012 ರಲ್ಲಿ ತೆರೆಕಂಡ ಕನ್ನಡದ ಹಾಸ್ಯಮಯ ಚಲನಚಿತ್ರ. ಕೋಮಲ್ ಕುಮಾರ್ ಹಾಗೂ ಪಾರುಲ್ ಯಾದವ್ ಈ ಚಿತ್ರದ ಪ್ರಮುಖ ಪಾತ್ರಧಾರಿಗಳು. ಭಗ್ನ ಪ್ರೇಮಿಯಾದ ಗೋವಿಂದ ಆತ್ಮಹತ್ಯೆ ಮಾಡಿಕೊಳ್ಳಲು ಬಹುಮಹಡಿ ಕಟ್ಟಡವೊಂದರ ಮೇಲೆ ಏರುತ್ತಾನೆ. ಅಲ್ಲಿ ಇನ್ನೊಬ್ಬ ಅಪರಿಚಿತನೂ ಸಹ ಸಾಯಲು ಬಂದಿರುತ್ತಾನೆ. ಇಬ್ಬರು ಸಾಯುವ ಮೊದಲು ತಮ್ಮ ತಮ್ಮ ಕಥೆಯನ್ನು ಹೇಳಿಕೊಳ್ಳಲು ನಿರ್ಧರಿಸುತ್ತಾರೆ.
Details About ಗೋವಿಂದಾಯ ನಮಃ Movie:
Movie Released Date | 30 Mar 2012 |
Genres |
|
Audio Languages: |
|
Cast |
|
Director |
|
Keypoints about Govindaya Namaha:
1. Total Movie Duration: 1h 54m
2. Audio Language: Kannada