• ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ವೆಬ್ ಸೀರಿಸ್
  • ನ್ಯೂಸ್
  • ರೆಂಟ್
  • ಲೈವ್ ಟಿವಿ
  • ಮಕ್ಕಳು
  • ಪ್ರೀಮಿಯಂ
  • ಮ್ಯೂಸಿಕ್
  • ಸ್ಪೋರ್ಟ್ಸ್
  • ವೀಡಿಯೊಗಳು
  • ಎಡ್ಯುಆರ
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ಸಾರೇಗಾಮಾಪಾ ಲಿಟ್ಲ್ ಚಾಂಪ್ಸ್ ಸೀಸನ್ 14 - ಸಂಚಿಕೆ 44 - ಮೇ 20, 2018

20 May 2018 • Episode 44 : ಸಾರೇಗಾಮಾಪಾ ಲಿಟ್ಲ್ ಚಾಂಪ್ಸ್ ಸೀಸನ್ 14 - ಸಂಚಿಕೆ 44 - ಮೇ 20, 2018

ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಸೀಸನ್ 14
U
1h 11m
Kids
ಆಡಿಯೊ ಭಾಷೆಗಳು :
ಕನ್ನಡ

ಕಾರ್ಯಕ್ರಮದ ನಿರೂಪಕಿಯಾದ ಅನುಶ್ರೀಯವರು ಎಲ್ಲರನ್ನು ಸ್ವಾಗತಿಸುತ್ತಾ, ಸೆಮಿ ಫೈನಲ್ ಸುತ್ತನ್ನು ಮುಂದುವರಿಸುತ್ತಾರೆ. ಎಲ್ಲಾ ಸ್ಪರ್ಧಿಗಳು ಒಳ್ಳೆಯ ಪ್ರದರ್ಶನ ನೀಡಿ, ತೀರ್ಪುಗಾರರ ಮೆಚ್ಚುಗೆ ಪಡೆಯುತ್ತಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯ್ ಪ್ರಕಾಶ್ ಮತ್ತು ಅರ್ಜುನ್ ಜನ್ಯರವರ ತಾಯಿಯಂದಿರಿಗೆ ಉಡುಗೊರೆ ನೀಡಿ ಧನ್ಯವಾದ ತಿಳಿಸಲಾಗುತ್ತದೆ. ಸ್ಪರ್ಧಿಗಳ ಹೆತ್ತವರು ಕಾರ್ಯಕ್ರಮದ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಾ ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ನಂತರ ಫೈನಲ್ ಸುತ್ತಿಗೆ ಆಯ್ಕೆಯಾಗಿರುವ ಸ್ಪರ್ಧಿಗಳ ಹೆಸರನ್ನು ತೀರ್ಪುಗಾರರು ತಿಳಿಸಿದ ಮೇಲೆ, ಉಳಿದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಗುತ್ತದೆ.

Details About ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಸೀಸನ್ 14 Show:

Release Date
20 May 2018
Genres
  • ರಿಯಾಲಿಟಿ
  • ಮಕ್ಕಳಿಗಾಗಿ
Audio Languages:
  • Kannada