• ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ವೆಬ್ ಸೀರಿಸ್
  • ನ್ಯೂಸ್
  • ರೆಂಟ್
  • ಲೈವ್ ಟಿವಿ
  • ಮಕ್ಕಳು
  • ಪ್ರೀಮಿಯಂ
  • ಮ್ಯೂಸಿಕ್
  • ಸ್ಪೋರ್ಟ್ಸ್
  • ವೀಡಿಯೊಗಳು
  • ಎಡ್ಯುಆರ
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ಸಾರೇಗಾಮಾಪಾ ಲಿಟ್ಲ್ ಚಾಂಪ್ಸ್ ಸೀಸನ್ 14 ಹಾಗೂ ಕಾಮೆಡಿ ಖಿಲಾಡಿಗಳು ಮಹಾಸಂಗಮ - ಸಂಚಿಕೆ 41

12 May 2018 • Episode 41 : ಸಾರೇಗಾಮಾಪಾ ಲಿಟ್ಲ್ ಚಾಂಪ್ಸ್ ಸೀಸನ್ 14 ಹಾಗೂ ಕಾಮೆಡಿ ಖಿಲಾಡಿಗಳು ಮಹಾಸಂಗಮ - ಸಂಚಿಕೆ 41

ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಸೀಸನ್ 14
U
2h 3m
Kids
ಆಡಿಯೊ ಭಾಷೆಗಳು :
ಕನ್ನಡ

ನಿರೂಪಕರಾದ ಆನಂದ್ ಮತ್ತು ಅನುಶ್ರೀ, ಸಾರೇಗಾಮಪಾ ಲಿಟ್ಲ್ ಚಾಂಪ್ಸ್ ಸೀಸನ್ 14 ಮತ್ತು ಕಾಮಿಡಿ ಕಿಲಾಡಿಗಳು ಸೀಸನ್ 2 ಮಹಾಸಂಗಮ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸುತ್ತಾರೆ. ಮುಂದೆ, ಸಾರೇಗಾಮಪಾದ ಸ್ಪರ್ಧಿಗಳು ವೇದಿಕೆಯ ಮೇಲೆ ಬಂದು ಪ್ರದರ್ಶನ ನೀಡುತ್ತಾರೆ. ನಂತರ, ಚುನಾವಣೆಯಲ್ಲಿ ಓಟಿನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು, ಕಾಮಿಡಿ ಖಿಲಾಡಿ ತಂಡದ ಸದಸ್ಯರು ನಾಟಕವನ್ನು ವೇದಿಕೆಯಲ್ಲಿ ಪ್ರದರ್ಶಿಸುತ್ತಾರೆ. ಸ್ಪರ್ಧಿಗಳು ತಮ್ಮ ಪ್ರದರ್ಶನಗಳಿಂದ ಎಲ್ಲರನ್ನು ಸಂತೋಷ ಪಡಿಸುತ್ತಾರೆ. ಕೊನೆಗೆ, ಸ್ಪರ್ಧಿಗಳ ಪ್ರದರ್ಶನದ ಬಗ್ಗೆ ತೀರ್ಪುಗಾರರು ತಮ್ಮ ಅಭಿಪ್ರಾಯಗಳನ್ನು ತಿಳಿಸಿ, ಅವರ ಪ್ರತಿಭೆಯನ್ನು ಹೊಗಳುತ್ತಾರೆ.

Details About ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಸೀಸನ್ 14 Show:

Release Date
12 May 2018
Genres
  • ರಿಯಾಲಿಟಿ
  • ಮನರಂಜನೆ
  • ಮಕ್ಕಳಿಗಾಗಿ
Audio Languages:
  • Kannada