26 Dec 2023 • Episode 303 : ಶಾರ್ವರಿ ಜನಾರ್ಧನ್ ನನ್ನು ಎಚ್ಚರಿಸುತ್ತಾಳೆ
ಸಮರ್ಥ್ ಕೆಲಸ ಪಡಿಯುವಲ್ಲಿ ವಿಫಲಗೊಂಡಾಗ ಸಿರಿ ಧೈರ್ಯ ತುಂಬುತ್ತಾಳೆ. ಸಂಧ್ಯಾ ಕದ್ದ ಒಡವೆಗಳನ್ನು ಗಿರವಿ ಇಡುತ್ತಾಳೆ ಹಾಗು ಅನುಮಾನ ಬರದಂತೆ ಮನೆಯಲ್ಲಿ ನಕಲಿ ಒಡವೆಗಳನ್ನು ಇಡುತ್ತಾಳೆ. ಶಾರ್ವರಿ ಜನಾರ್ಧನ್ ನನ್ನು ಭೇಟಿಯಾಗಿ ಎಚ್ಚರಿಸುತ್ತಾಳೆ.
Details About ಶ್ರೀರಸ್ತು ಶುಭಮಸ್ತು Show:
Release Date | 26 Dec 2023 |
Genres |
|
Audio Languages: |
|
Cast |
|
Director |
|