10 Jun 2024 • Episode 444 : ಮಾಧವ್ ಜಗ್ಗನಾಥ್ ನ ಕೆನ್ನೆಗೆ ಬಾರಿಸುತ್ತಾನೆ
ದತ್ತಾತ್ರೇಯನ ವಿರುದ್ಧ ಸಂಚು ಹೂಡಿದ್ದಕ್ಕೆ ಮಾಧವ್ ಜಗ್ಗನಾಥ್ ಗೆ ಕಪಾಳಮೋಕ್ಷ ಮಾಡುತ್ತಾನೆ. ದತ್ತಾತ್ರೇಯ ಹಾಗು ಇತರರು ತುಳಸಿಯೊಂದಿಗೆ ಡ್ರೈವ್ ಗೆ ಹೋಗಲು ಉತ್ಸುಕರಾಗುತ್ತಾರೆ. ಮಾಧವ್-ಅವಿನಾಶ್ ಗೆ ನೃತ್ಯ ಕಲಿಸಲು ಅಭಿಗೆ ಹೇಳಲಾಗುತ್ತದೆ.
Details About ಶ್ರೀರಸ್ತು ಶುಭಮಸ್ತು Show:
| Release Date | 10 Jun 2024 |
| Genres |
|
| Audio Languages: |
|
| Cast |
|
| Director |
|
