04 Dec 2024 • Episode 600 : ಜಗನ್ನಾಥ್ ಸಂಧ್ಯಾಳ ನಾಟಕದ ಬಗ್ಗೆ ತಿಳಿಯುತ್ತಾನೆ
ಸಂಧ್ಯಾಳ ನಾಟಕ ತಿಳಿದು, ಜಗನ್ನಾಥ್ ಸಿಟ್ಟಾಗುತ್ತಾನೆ. ತನ್ನ ಮೇಲಿನ ಅವಿನಾಶ್ ನ ನಂಬಿಕೆಯನ್ನು ಶಾರ್ವರಿ ತುಳಸಿಗೆ ತೋರಿಸುತ್ತಾಳೆ. ತುಳಸಿ ಶಾರ್ವರಿಗೆ ಎಚ್ಚರಿಕೆ ನೀಡಿ, ಕುಟುಂಬಕ್ಕೆ ಹಾನಿ ಮಾಡದಂತೆ ಅವಳನ್ನ ತಡೆಯುವುದಾಗಿ ಸವಾಲು ಹಾಕುತ್ತಾಳೆ.
Details About ಶ್ರೀರಸ್ತು ಶುಭಮಸ್ತು Show:
| Release Date | 4 Dec 2024 |
| Genres |
|
| Audio Languages: |
|
| Cast |
|
| Director |
|
