28 Apr 2025 • Episode 292 : ಶ್ರಾವಣಿ ಬಗ್ಗೆ ವಿಶಾಲಾಕ್ಷಿಗೆ ಸುಬ್ಬುವಿನ ಮನವಿ
ವಿಶಾಲಾಕ್ಷಿಗೆ ಸುಬ್ಬು ಮಾಡಿದ ಮನವಿಯಿಂದ ಶ್ರಾವಣಿ ಭಾವುಕಳಾಗುತ್ತಾಳೆ. ಶ್ರಾವಣಿ ಹಾಗು ವಿಶಾಲಾಕ್ಷಿಯ ಅಣಕು ವಾದವನ್ನು ತಪ್ಪಾಗಿ ಅರ್ಥೈಸಿಕೊಂಡು ಪದ್ಮನಾಭ ಗಾಬರಿಗೊಳ್ಳುತ್ತಾನೆ. ನಂತರ, ಕಾಂತಮ್ಮ ಶ್ರಾವಣಿಯೊಂದಿಗೆ ಮಾತನಾಡಲು ಮುಂದಾಗುತ್ತಾಳೆ.
Details About ಶ್ರಾವಣಿ ಸುಬ್ರಮಣ್ಯ Show:
| Release Date | 28 Apr 2025 |
| Genres |
|
| Audio Languages: |
|
| Cast |
|
| Director |
|
