31 Aug 2022 • Episode 453 : ಸತ್ಯಾಳಿಗೆ ಸ್ನೇಹಿತರನ್ನು ಭೇಟಿಯಾದ ಸಂತಸ
ಬಾಲನ ಸಹಚರ ದಿವ್ಯಾಳ ದುರಾಸೆಯನ್ನು ಅವಳ ವಿರುದ್ಧ ಬಳಸಿ ವಿವಿಧ ಕೆಲಸಗಳನ್ನು ಮಾಡುವಂತೆ ಮಾಡುತ್ತಾನೆ. ಸತ್ಯ ತನ್ನ ಸ್ನೇಹಿತರನ್ನು ಭೇಟಿಯಾದಾಗ ಉತ್ಸುಕಳಾಗುತ್ತಾಳೆ ಹಾಗು ಅವರು ಗಣೇಶ ಚತುರ್ಥಿಗೆ ವಠಾರಕ್ಕೆ ಭೇಟಿ ನೀಡಲು ಒತ್ತಾಯಿಸುತ್ತಾರೆ.
Details About ಸತ್ಯ Show:
| Release Date | 31 Aug 2022 |
| Genres |
|
| Audio Languages: |
|
| Cast |
|
| Director |
|
