06 Feb 2025 • Episode 570 : ಶೌರ್ಯ ಪ್ರಭಾಸ್ ನಿಂದ ಸಾಕ್ಷಿ ಪಡೆಯುತ್ತಾನೆ
ಶೌರ್ಯ ಪ್ರಭಾಸ್ ನ ಮನೆಗೆ ಬಂದು ಅವನನ್ನು ಥಳಿಸಿ ಅವನಿಂದ ಸಾಕ್ಷಿಗಳನ್ನು ಪಡೆಯುತ್ತಾನೆ. ಆದ್ಯಾ ಚಾರುಲತಾಗೆ ಸಹಾಯ ಮಾಡುವುದನ್ನು ಶ್ರೀನಿವಾಸ್ ಖಂಡಿಸುತ್ತಾನೆ. ನಂತರ, ರಾಜಾರಾಮ್ ರಾಜಲಕ್ಷ್ಮಿಯ ಕನ್ಯಾದಾನ ಮಾಡಲು ಶಿವರಾಜ್ ಗೆ ಹೇಳುತ್ತಾನೆ.
Details About ಸಂಧ್ಯಾರಾಗ Show:
| Release Date | 6 Feb 2025 |
| Genres |
|
| Audio Languages: |
|
| Cast |
|
